Ayogya Staring Satish Ninasam and Rachitha Ram directed by Mahesh kumar is getting good response all over Karnataka including Uttara Karnataka. He visited a
house in North Karnataka and is really upset looking at the house condition.
ಅಯೋಗ್ಯ ಸಿನಿಮಾ ಉತ್ತರ ಕರ್ನಾಟಕದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವೆಳೆ ಅಲ್ಲಿನ ಒಂದು ಮನೆಗೆ ಭೇಟಿ ಕೊಟ್ಟ ಸತೀಶ್ ನೀನಾಸಂ ಹಾಗೂ ನಿರ್ದೇಶಕ ಮಹೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ.